ನಂದಿನಿ ಮೈಸೂರು
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಿ. ವೈ ವಿಜಯೇಂದ್ರ ಯೆಡಿಯೂರಪ್ಪ ನವರು ನಾಡದೇವತೆ ಶ್ರೀ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಆತ್ಮೀಯವಾಗಿ ಬಿಜೆಪಿ ಮುಖಂಡರಾದ ಹದಿನಾರು ಗುರು
ಪಾದ ಸ್ವಾಮಿಯವರು ಬಾರಿ ಗಾತ್ರದ ಗುಲಾಬಿ ಹಾರವನ್ನು ಹಾಕಿ ಸ್ವಾಗತ ಕೋರಿದರು.
ಈ ಈ ಸಂದರ್ಭದಲ್ಲಿ ರೈತ ಮೋರ್ಚ ನಗರ ಪ್ರಧಾನ ಕಾರ್ಯದರ್ಶಿಗಳಾದ G.M ಪಂಚಾಕ್ಷರಿ.ಮುಖಂಡರಾದ ಶ್ರೀಮತಿ S. ಲಕ್ಷ್ಮಿದೇವಿ. ನವೀನ್. ಮಹೇಶ್. ಹರೀಶ್. ಇನ್ನು ಮುಂತಾದವರು.