ನಂದಿನಿ ಮೈಸೂರು
ವಿ.ಸೋಮಣ್ಣಗೆ ಬಿಜೆಪಿ ಬಂಪರ್ ಆಫರ್ ಎರಡು ಕ್ಷೇತ್ರದಲ್ಲಿ ಸ್ಪರ್ದೇ
1.ವರುಣಾ ವಿಧಾನಸಭಾ ಕ್ಷೇತ್ರ
2.ಚಾಮರಾಜನಗರ ವಿಧಾನಸಭಾ ಕ್ಷೇತ್ರ
ಚಾಮುಂಡೇಶ್ವರಿ- ಕವೀಶ್ ಗೌಡ
ಚಾಮರಾಜ – ನಾಗೇಂದ್ರ
ಟಿ. ನರಸೀಪುರ – ಡಾ. ರೇವಣ್ಣ
ಪಿರಿಯಾಪಟ್ಟಣ – ಸಿ. ಹೆಚ್. ವಿಜಯಶಂಕರ್
ಕೆಆರ್ ನಗರ – ವೆಂಕಟೇಶ್ ಹೊಸಹಳ್ಳಿ
ನರಸಿಂಹರಾಜ – ಸಂದೇಶ್ ಸ್ವಾಮಿ
ನಂಜನಗೂಡು – ಹರ್ಷವರ್ಧನ್
ಹುಣಸೂರು – ದೇವರಹಳ್ಳಿ ಸೋಮಶೇಖರ್