ನಂದಿನಿ ಮೈಸೂರು
ಶ್ರೀ ವಿದ್ಯಾ ಗಣಪತಿ ಹಾಗೂ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ವಿನಾಯಕನಗರ ಮೈಸೂರು ವತಿಯಿಂದ ಆ.25ರಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಲಿದೆ. ಸಂಜೆ 5.30 ಕ್ಕೆ ಮಹಾಲಕ್ಷ್ಮೀ ಅಮ್ಮನವರ ರಾಥೋತ್ಸವ ಊರಿನ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ.ಆ.26 ರಂದು ಶ್ರಾವಣ ಶನಿವಾರ ಬೆಳಿಗ್ಗೆ 11.30 ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ .ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿ
ಪ್ರಕಟಣೆ: ಕೃಷ್ಣ. ಕೆ (ಟ್ರಸ್ಟಿನ ಸಹಕಾರ್ಯದರ್ಶಿ)