ಮೈಸೂರು:8 ಮಾರ್ಚ್ 2022
ನಂದಿನಿ ಮೈಸೂರು
ಯುದ್ದ ಯಾವಾಗಲೂ ಬೇಡ ಅನ್ನೋದು ಎಲ್ಲರ ಇಚ್ಛೆ.ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿ ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ವಿದ್ಯಾಭ್ಯಾಸಕ್ಕಾಗಿ ಭಾರತ,ಕರ್ನಾಟಕದಿಂದ ಹೋಗಿದ್ದ ವಿದ್ಯಾರ್ಥಿಗಳು
ಉಕ್ರೇನ್ ರಷ್ಯಾ ಯುದ್ದದಲ್ಲಿ ಸಿಲುಕಿಕೊಂಡ್ರು. ಎಲ್ಲಾ ವಿಧ್ಯಾರ್ಥಿಗಳು ಸುರಕ್ಷಿತವಾಗಿ ಬಂದಿದ್ದಾರೆ ಒಳ್ಳೇಯದು.ಕೇಂದ್ರ ಸರ್ಕಾರದಿಂದ ಭಾರತೀಯರ ರಕ್ಷಣೆಯಾಗುತ್ತಿದೆ.
ಕೆಲವರು ಬರೋಕೆ ತುಂಬ ಕಷ್ಟಪಟ್ಟಿದ್ದಾರೆ.ಏನ್ ಹೇಳೋದು ಕಷ್ಟದ ಪರಿಸ್ಥಿತಿ.ಯುದ್ದ ಬೇಡ ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಎಂದರು