ದಿ ಜುವ್ಯೆಲರೀ ಶೋ ಉದ್ಘಾಟಿಸಿದ ನಟಿ‌ ಧನ್ಯರಾಮ್ ಕುಮಾರ್

ಮೈಸೂರು:3 ಸೆಪ್ಟೆಂಬರ್ 2022

ನಂದಿನಿ ಮೈಸೂರು

ದಿ ಜುವೆಲೆರೀ ಶೋ ವತಿಯಿಂದ
ಹೆಂಗಳೆಯರಿಗೆ ಪ್ರೀಯವಾದ ವಿನೂತನ ಆಭರಣಗಳ ಮಾರಾಟ ಮತ್ತು ಪ್ರದರ್ಶನ
ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.

ರ್ಯಾಡಿಸನ್ ಬ್ಲೂ ಹೋಟಲ್”(ಖಾಸಗೀ ಹೋಟೆಲ್ ನಲ್ಲಿ) ಅಮೋಘವಾದ ಭಾರತೀಯ ಒಡವೆಗಳ ಉತ್ಸವವನ್ನು ನಟಿ ಧನ್ಯ ರಾಮ್‍ಕುಮಾರ್ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು
ಮದುವೆ ಮತ್ತು ದಸರಾ ಹಬ್ಬ ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಮೈಸೂರಿನಲ್ಲಿ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟವನ್ನು ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಆಯೋಜಿಸಿದ್ದಾರೆ.
.ಈ ಮೇಳ ಮೂರು ದಿನಗಳ ಕಾಲ ನಡೆಯಲಿದೆ.
ದೇಶದ 20 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಿದ್ದಾರೆ.
ಗ್ರಾಹಕರ ಅಭಿರುಚಿ ಮತ್ತು ಬಜೆಟ್‍ಗನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಮೈಸೂರು ಜನತೆಗೆ ದೊರೆಯಲಿವೆ. ಈ ಬಾರಿಯ ಈ ಅನನ್ಯ ಆಭರಣಗಳು ಮಹಿಳೆಯರಿಗೆ ಇಷ್ಟವಾಗುತ್ತದೆ.
ನನಗೆ ಡೈಮೆಂಡ್ ಎಂದರೇ ತುಂಬ ಇಷ್ಟವಾಗುತ್ತದೆ. ಕೆಲಸಕ್ಕೆ ಹೋಗುವ ಮಹಿಳೆಯರು ಇಲ್ಲಿ ನಿಮಗಿಷ್ಟವಾದ ಆಭರಣಗಳನ್ನು ಕೊಂಡುಕೊಳ್ಳಬಹುದು.ಪ್ರವೇಶ ಉಚಿತವಾಗಿದ್ದು ಮೈಸೂರಿನ ಜನರು ಒಮ್ಮೆ ಭೇಟಿ ಕೊಡುವಂತೆ ಆಹ್ವಾನಿಸಿದರು.

Leave a Reply

Your email address will not be published. Required fields are marked *