ಮೈಸೂರು:9 ಮೇಬ2022
ನಂದಿನಿ ಮೈಸೂರು
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮೈಸೂರಿನಲ್ಲಿ ಬೆಳಗಿನ ಸುಪ್ರಭಾತ ಅಭಿಯಾನಕ್ಕೆ ಚಾಲನೆ ನೀಡಿದರು.
ಮೈಸೂರಿನಲ್ಲಿ ಸುಪ್ರಭಾತ ಪಠಣ ಮೊಳಗಿದೆ.
ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ ಮುಂಜಾನೆ ಸುಪ್ರಭಾತ ಪಠಣ ಅಭಿಯಾನಕ್ಕೆ ಚಾಲನೆ ದೊರೆತಿದೆ.
ಮೈಸೂರಿನ ಶಿವರಾಂಪೇಟೆಯ ತ್ರಿಪುರ ಭೈರವಿ ಮಠದ ಆಂಜನೇಯಸ್ವಾಮಿ ದೇಗುಲದಲ್ಲಿ ಸುಪ್ರಭಾತ ಪಠಣಕ್ಕೆ ಚಾಲನೆ ದೊರೆತಿದೆ.
ಧ್ವನಿವರ್ಧಕದ ಮೂಲಕ ಭಕ್ತಿಗೀತೆಗಳ ಗಾಯನ.
ದೇವಾಲಯದ ಆವರಣದಲ್ಲಿ ಪ್ರಮೋದ್ ಮುತಾಲಿಕ್ ಶ್ರೀರಾಮ, ಹನುಮ ಭಜನೆ ಮಾಡಿದ್ದಾರೆ.