59ನೇ ವರ್ಷದ ರಾಮ ಮಹೋತ್ಸವ

ಮೈಸೂರು:9 ಮೇ 2022

ನಂದಿನಿ ಮೈಸೂರು

ಅಶೋಕ ರಸ್ತೆ ಮೈಸೂರಿನಲ್ಲಿರುವ, ಬಲಿಜ ಶ್ರೀ ಬಾಲ ರಾಮಚಂದ್ರ ಮಂದಿರದ ಟ್ರಸ್ಟ್(ರಿ)ವತಿಯಿಂದ 59ನೇ ವರ್ಷದ ರಾಮ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು .

ಐದು ದಿನಗಳ ಉತ್ಸವದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಟ ಪವನ್ ತೇಜ ಮತ್ತು ಕಾಲಜ್ಞಾನ ತಜ್ಞರಾದ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಅಂಜನಪ್ಪ ,ಭರತ್, ರಾಘವೇಂದ್ರ,ದೇವಿಕಾ, ಹರ್ಷ, ಪ್ರಶಾಂತ್, ಜಗದೀಶ್, ಪ್ರಕಾಶ್ ವಾಣಿ ,ಮತ್ತು ಉದಯ ರಾಜು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *