ಮೈಸೂರು:7 ಮೇ 2022
ನಂದಿನಿ ಮೈಸೂರು
ಮಾರ್ಲಮಿ ಪಕ್ಷ ಸಿನಿಮಾ ಮುಹೂರ್ತ ಯಶಸ್ವಿಯಾಗಿದೆ.
ಕೆ ಆರ್ ಎಸ್ ಕನ್ನಂಬಾಡಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಯಶಸ್ವಿಯಾಗಿ ನೆರವೇರಿಸಲಾಯಿತು.
ರತ್ನಪುರಿ ದರ್ಗಾ ಶ್ರೀನಿವಾಸ್ ರವರು ಕಥೆ, ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ, ಮೈಸೂರಿನ ಮಮತಾ ಚಿತ್ರದ ನಿರ್ಮಾಪಕಿಯಾಗಿದ್ದಾರೆ. ಮನು ಕುಮಾರ ಅವರು ಪ್ರಪ್ರಥಮ ಬಾರಿಗೆ ಮಾರ್ಲಮಿ ಪಕ್ಷ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ.ಅಂಜಲಿ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.ಜೊತೆಗೆ ಕಮಲಾ ಕೂಡ ನಟನೆ ಮಾಡುತ್ತಿದ್ದಾರೆ.ಈ ಚಿತ್ರಕ್ಕೆ ನಿಮ್ಮ ಸಹಕಾರ ಬೆಂಬಲ ಹಾಗೂ ಆಶೀರ್ವಾದ ಮಾಡಬೇಕೆಂದು ಮಾರ್ಲಮಿ ಪಕ್ಷದ ತಂಡ ನಿಸಿ ಪ್ರೀಯರಿಗೆ ಮನವಿ ಮಾಡಿದೆ.