ಮೈಸೂರು:1 ಜುಲೈ 2022
ನಂದಿನಿ ಮೈಸೂರು
ರಾಜಸ್ಥಾನದ ಉದಯಪುರದಲ್ಲಿ ಟೈಲರ್
ಕನ್ನಯ್ಯ ಲಾಲ್ ಶಿರಚ್ಛೇದನ ಮಾಡಲಾಗಿದೆ ಇದನ್ನ ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಗೋಪಾಲಕೃಷ್ಣ ತಿಳಿಸಿದರು.
ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕೆ ಇಬ್ವರು ಮುಸ್ಲೀಮರು ಕನ್ನಯ್ಯ ಲಾಲ್ ಹತ್ಯೆಗೈದಿದ್ದಲ್ಲದೇ ಪ್ರದಾನಿ ಮೋದಿರವರನ್ನೂ ಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ.
ರಾಜಸ್ಥಾನ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಈ ಘಟನೆಯಿಂದ ತಿಳಿಯುತ್ತಿದೆ.ಹತ್ಯೆಗೈದವರನ್ನ ಪೋಲೀಸರು ಬಂಧಿತರಾಗಿದ್ದಾರೆ.ಇಬ್ಬರು ಮುಸ್ಲಿಮರು ಮತೀಯ ವಿಚಾರದಲ್ಲಿ ಹತ್ಯೆ ಮಾಡಿರುವುದು ಖಂಡನೀಯ.ಇಂತಹ ಘಟನೆ ಮರುಕಳಿಸದಂತೆ
ಅವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.