ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದ ಕಾರ್ಪೊರೇಟರ್ ಎಸ್.ಬಿ.ಎಂ.ಮಂಜು

 

ನಂದಿನಿ ಮೈಸೂರು

ಮೈಸೂರು ಮಹಾನಗರ ಪಾಲಿಕೆಯ ಶೇ 7.2 ಸಾಮಾನ್ಯ ಅನುದಾನದ ಅಡಿಯಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ಕಾರ್ಪೊರೇಟರ್ ಎಸ್.ಬಿ.ಎಂ.ಮಂಜು ರವರು ನಾಗರೀಕ ಸೇವಾ ಕೇಂದ್ರ ವಲಯ ಕಚೇರಿ 4 ರಲ್ಲಿ ಹೊಲಿಗೆ ಯಂತ್ರಗಳನ್ನ ವಿತರಿಸಿದರು.ಬೃಂದಾವನ ಬಡಾವಣೆ ಹಾಗೂ ಗೋಕುಲಂ ನಿವಾಸಿಗಳಿಗೆ ಹೊಲಿಗೆ ಯಂತ್ರಗಳನ್ನ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ವಲಯ ಆಯುಕ್ತರಾದ ವೈ.ಎನ್.ಚಂದ್ರಮ್ಮ,ಕಂದಾಯಾಧಿಕಾರಿ ಸತೀಶ್,ಕಂದಾಯ ನಿರೀಕ್ಷಕರಾದ ಅಶ್ವಿನಿ ಹಾಗೂ ವಿನುತ ಹಾಜರಿದ್ದರು.

Leave a Reply

Your email address will not be published. Required fields are marked *