ಹಿರಿಯ ನಾಗರೀಕರ ವಿಶ್ವಸ್ಥಮಂಡಳಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ

 

ಮೈಸೂರು:24 ಮಾರ್ಚ್ 2022

ನಂದಿನಿ ಮೈಸೂರು

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ವಿಶೇಷ ಅನುದಾನದಲ್ಲಿ ಶಾಸಕರಾದ ಎಲ್. ನಾಗೇಂದ್ರರವರು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ಚಿಕ್ಕ ವೆಂಕಟರವರು ಭೂಮಿ ಪೂಜೆಯನ್ನು ನೆರವೇರಿಸಿದರು.

ವಾರ್ಡ್ ನಂ-19ರ ಜಯಲಕ್ಷ್ಮಿಪುರಂನಲ್ಲಿರುವ ಹಿರಿಯ ನಾಗರೀಕರ ವಿಶ್ವಸ್ಥಮಂಡಳಿ (ರಿ) ಕಟ್ಟಡದ ಮೊದಲನೆ ಅಂತಸ್ತಿನಲ್ಲಿ ಸಭಾಂಗಣ ಕಟ್ಟಡ ನಿರ್ಮಾಣ ಕಾಮಗಾರಿಯ ಮೊತ್ತ ರೂ: 10.00 ಲಕ್ಷಗಳ* ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಕಾರ್ಯ ಕ್ರಮದಲ್ಲಿ
ಮಹಾನಗರ ಪಾಲಿಕೆ ಸದಸ್ಯರಾದ ಚಿಕ್ಕವೆಂಕಟು, ಚಾಮರಾಜ ಕ್ಷೇತ್ರದ ಉಪಾಧ್ಯಕ್ಷರಾದ, ಕುಮಾರಗೌಡ, ವಾರ್ಡ್ ಅಧ್ಯಕ್ಷ – ಮಲ್ಲಿಕಾರ್ಜುನ್, ಶಿವಪ್ರಕಾಶ್,ಆಶ್ರಯ ಸಮಿತಿ ಸದಸ್ಯ ಮಹೇಶ್, ಸಿಟಿ ಕೊ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶಿವು, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರವಿ ರಾಜಕೀಯ, ಬಾಲಣ್ಣ, ಧನರಾಜ್, ಲಲಿತಾ,ಶ್ಯಾಮ್, ವೇಣು, ಯೋಗೇಶ್, ಗೋವಿಂದರಾಜು, ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *