ಸುತ್ತೂರು ರಥೋತ್ಸವಕ್ಕೆ ಒಡೆಯರ್ ಯದುವೀರ್ ಚಾಲನೆ

ನಂದಿನಿ ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವ 2023- ಶ್ರೀ ಶಿವರಾತ್ರೀಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಪರಮಪೂಜ್ಯ ಜಗದ್ಗುರು ‍ಶ್ರೀ ದೇಶಿಕೇಂದ್ರ ಮಹಾಸ್ವಾಮಿಜಿಯವರೊಡನೆ ‍ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ರಥೋತ್ಸವಕ್ಕೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *