ನಂದಿನಿ ಮೈಸೂರು
ಜ.18 ರಿಂದ 23 ವರಗೆ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವ ಹಿನ್ನಲೆ ಕರ್ತೃ ಗದ್ದಿಗೆ ಶ್ರೀ ಶಿವರಾತ್ರೇಶ್ವರರ ಪೂಜೆ ನೆರವೇರಿಸಲಾಯಿತು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರತಿವರ್ಷ ಪ್ರಸಾದ ವಿತರಿಸಲಾಗುತ್ತಿದ್ದು ದಾಸೋಹ ಭವನದಲ್ಲಿ ಪೂಜೆ ಮಾಡುವ ಮುಖಾಂತರ ಸುತ್ತೂರು ಶ್ರೀಗಳು ಚಾಲನೆ ನೀಡಿದರು.