ನಂದಿನಿ ಮೈಸೂರು
ಮೈಸೂರು ತಾಲೂಕು, ವರುಣ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು,
ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಮಹದೇವ ರವರು, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಸತೀಶ್ ಜವರೇಗೌಡ Tpo ಗಣೇಶ್ ಕುಮಾರ್ CRP ಮರಿಸ್ವಾಮಿ ಸಿದ್ದಲಿಂಗಯ್ಯ, ಕೋಮಲ, ದೈಹಿಕ ಶಿಕ್ಷಕರು ಸಹ ಶಿಕ್ಷಕರು ಮಕ್ಕಳು ಹಾಜರಿದ್ದರು.