ಚಿತ್ರನಟ ಕೆ ಶಿವರಾಂರವರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣನವರ ಪರ ಚುನಾವಣಾ ಪ್ರಚಾರ

ನಂದಿನಿ ಮೈಸೂರು

ವರುಣ ವಿಧಾನಸಭಾ ಕ್ಷೇತ್ರದ ನಗರ್ಲೆ, ಬೆಳಗುಂದ ಗ್ರಾಮಗಳಲ್ಲಿ ಚಿತ್ರನಟ ಕೆ ಶಿವರಾಂರವರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣನವರ ಪರ ಚುನಾವಣಾ ಪ್ರಚಾರ ಮಾಡಿದರು.

Leave a Reply

Your email address will not be published. Required fields are marked *