ನೈರುತ್ಯ ಶಿಕ್ಷಕರ ಕ್ಷೇತ್ರ ಮೊದಲ ಸುತ್ತಿನಲ್ಲಿ ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ 1642 ಮತಗಳ ಅಂತರದಿಂದ ಮುನ್ನಡೆ

ನಂದಿನಿ ಮೈಸೂರು

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಮೊದಲ ಸುತ್ತು ಮುಕ್ತಾಯ

ಒಟ್ಟು ಎಣಿಕೆಯಾದ ಮತಗಳು 6712

ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೆಗೌಡ – 3309

ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಕೆ.ಮಂಜುನಾಥ್ – 1667 ಮತ

ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ 1642 ಮತಗಳ ಅಂತರದಿಂದ ಮುನ್ನಡೆ

ಕುಲಗೆಟ್ಟ ಮತಗಳು 288

Leave a Reply

Your email address will not be published. Required fields are marked *