ನಂದಿನಿ ಮೈಸೂರು
ಇಂದು ಮೈಸೂರಿನ ಬಂಬೂ ಬಜಾರ್ ನ ತಿಲಕ ನಗರದಲ್ಲಿರುವ ಅಂದ ಮತ್ತು ಕಿವುಡ ಮಕ್ಕಳ ಪಾಠಶಾಲೆ ಹಾಗೂ ವಸತಿ ಗೃಹ ನಿಲಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ ಎಸ್ ಶಿವರಾಮ್ ರವರ ಜನ್ಮದಿನವನ್ನು ಏನೂಹರೆಯದ ಅಂದ ಮುಗ್ಧ ಮಕ್ಕಳ ಜೊತೆ ಸರಳವಾಗಿ ಆಚರಿಸಲಾಯಿತು .
ಈ ಸಂದರ್ಭದಲ್ಲಿ ಶುಭ ಕೋರಲು ಆಗಮಿಸಿದ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ಯೋಗೀಶ ಉಪ್ಪಾರ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾದ ಎಚ್ಎಸ್ ಪ್ರಕಾಶ್ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಎನ್ ಆರ್ ನಾಗೇಶ್ ನಗರಾಧ್ಯಕ್ಷರಾದ ಹರೀಶ್ ರೆಡ್ಡಿ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ರವಿ ನಂದನ್ ಹಾಗೂ ಕೇಶವ್ ಹಿಂದುಳಿದ ಮುಖಂಡರುಗಳಾದ ಲೋಕೇಶ್ ಕುಮಾರ್ ಮಾದಾಪುರ ಸುನಿಲ್ ನಾರಾಯಣ್ ಮಹೇಂದ್ರ ಕಾಗಿನೆಲೆ ರವಿ ರಾಜಶೇಖರ್ ವಿನೋದ್ ಶ್ರೀನಿವಾಸ್ ಟೈಲರ್ ಮಹದೇವಣ್ಣ ಚಂದ್ರಣ್ಣ ಸೋಮ ಮಹೇಶ್ ಇನ್ನಿತರರು ಶುಭಕೋರಿ ಹಾರೈಸಿದರು.