ನಾಳೆಯಿಂದ ಅಭಿವೃದ್ಧಿ ಸಿಲ್ಕ್ ಇಂಡಿಯಾ 2023 ಮದುವೆ ಸಮಾರಂಭಗಳ ಪ್ರಯುಕ್ತ ಪರಿಶುದ್ಧ ರೇಷ್ಮೆ ಸೀರೆ, ಉತ್ಪನ್ನಗಳ ಪ್ರದರ್ಶನ ಮಾರಾಟ

ನಂದಿನಿ ಮೈಸೂರು

ಅಭಿವೃದ್ಧಿ ಸಿಲ್ಕ್ ಇಂಡಿಯಾ 2023
ಮದುವೆ ಸಮಾರಂಭಗಳ ಪ್ರಯುಕ್ತ ಪರಿಶುದ್ಧ ರೇಷ್ಮೆ ಸೀರೆ ಮತ್ತು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಾಳೆಯಿಂದ ಆರಂಭವಾಗಲಿದೆ.

ಹೋಟೆಲ್ ಸರ್ದನ್ ಸ್ಟಾರ್ ನಲ್ಲಿ ಫೆ.24 ರಿಂದ ಮಾರ್ಚ್ 5 ವರಗೆ ಒಂದೇ ಸೂರಿನಡಿ ಮಹಿಳೆಯರಿಗಾಗಿ ರೇಷ್ಮೆ ಸೀರೆಗಳು ಮಾರಾಟವಾಗಲಿದೆ.ಬಿಹಾರ್ : ತಸ್ಕರ್ ರೇಷ್ಮೆ ಸೀರೆಗಳು, ತಮಿಳುನಾಡು : ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ಆಂಧ್ರ ಪ್ರದೇಶ : ಧರ್ಮಾವರಂ ಸೀರೆಗಳು, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಂಗಲಗಿರಿ ಹಾಗೂ ಪೂಚಂಪಲ್ಲಿ ಸೀರೆಗಳು ಉತ್ತರ ಪ್ರದೇಶ : ಬನಾರಸ್ ಮತ್ತು ಜಮ್‌ದಾನಿ , ಜಮಾವರ್ ರೇಷ್ಮೆ, ಟೆಂಪಲ್ ಬಾರ್ಡಾರ್‌ ಉಳ್ಳ ಮುಲ್‌ಜಾರಿ ಸಿಲ್ಕ್, ಲಕ್ಷ್ಮೀ ಚಿಕಾನ್ ಕಸೂತಿ, ಮಹರಾಷ್ಟ್ರ : ಪೈಥಾಣಿ ಸೀರೆ, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಪಂಜಾಬ್ ಪಟಿಯಾಲ ಡ್ರೆಸ್‌ ಮೆಟೀರಿಯಲ್ಸ್ ಒರಿಸ್ಸಾಂ: ಸಂಬಲ್‌ ಪುರಿ, ಇಕ್ಕತ್, ಬೋಂಕ್ಕೆ ಸೀರೆಗಳು, ಹ್ಯಾಂಡ್‌ ಲೂಮ್ ಸಿ ಕಾಟನ್ ಚತ್ತೀಸ್ಘಡ್ : ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು , ಮಧ್ಯ ಪ್ರದೇಶ : ಮಹೇಶ್ವರಿ ಮತ್ತು ಚಂದೇರಿ ಸಿಲ್ಕ್ ಪಶ್ಚಿಮ ಬಂಗಾಳ: ಢಾಕ ಸೀರೆಗಳು, ಬಚೂರಿ ರೇಷ್ಮೆ, ಕಲ್ಲೋತಾ ರೇಷ್ಮೆ ಸೀರೆಗಳು ಮತ್ತು ಕಾಂತ ಎಂಬಾಯಿಡರಿ ಸೀರೆಗಳು, ಅಸ್ಸಾಂ : ಮುಗಾ ಮತ್ತು ಎರಿ ರೇಷ್ಮೆ ಸೀರೆಗಳು, ಜಮ್ಮು ಮತ್ತು ಕಾಶ್ಮೀರ : ಚಿನಾನ್, ಟೆಡ್ಡಿ ರೇಷ್ಮೆ ಸೀರೆಗಳು, ಪನಾ ಸೀರೆಗಳು, ಸ್ಪೋಟ್ಸ್, ಶಾಲುಗಳು ರಾಜಾಸ್ಥಾನ್ : ಕೋಟಾ ಸಿಲ್ಕ್, ಕೈ ಅಚ್ಚಿನ ಸೀರೆಗಳು ಲಭ್ಯವಿದೆ. ಬೆಳಗ್ಗೆ 10.30 ರಿಂದ ಸಂಜೆ 8.30 ರವರೆಗೆ ಈ ಮೇಳ ಆಯೋಜನೆಗೊಂಡಿದ್ದು ಗ್ರಾಹಕರಿಗೆ ಪ್ರವೇಶ ಉಚಿತವಿರಲಿದೆ.

Leave a Reply

Your email address will not be published. Required fields are marked *