ನಂದಿನಿ ಮೈಸೂರು
ಹೆಂಗಳೆಯರ ಅಂದ ದುಪ್ಪಟ್ಟು ಮಾಡಲು ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಕೀರ್ತಿ ಲಾಲ್ ಡೈಮಂಡ್ ಜ್ಯೂವೆಲರಿ ಶೋ ಆರಂಭವಾಗಿದೆ.
ಮೈಸೂರಿನ ವಿಜಯನಗರದಲ್ಲಿ
ಇಂದು ಮತ್ತೆ ನಾಳೆ ಎರಡು ದಿನಗಳ ಕಾಲ
ಜಯಂತಿ ಬಲ್ಲಾಳ್ ಫ್ಲ್ಯಾಗ್‌ಶಿಪ್ ಸ್ಟೋರ್’ನಲ್ಲಿ ಕೀರ್ತಿಲಾಲ್ಸ್ ಡೈಮಂಡ್ ಜ್ಯುವೆಲ್ಲರಿ ಪ್ರದರ್ಶನ ಮತ್ತು ಮಾರಾಟ ಆಯೋಜನೆಗೊಂಡಿದ್ದು
ಜಯಂತಿ ಬಲ್ಲಾಳ್ ಅವರ
ಕೀರ್ತಿ ಲಾಲ್ ಡೈಮಂಡ್ ಜ್ಯೂವೆಲರಿ ಶೋ ಅನ್ನು ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ನಂತರ
ನವ ವಿನ್ಯಾಸಗಳ ಅಪರೂಪದ ಡೈಮಂಡ್ ಜ್ಯುವೆಲ್ಲರಿ ಧರಿಸಿದ ಶೃತಿ ಹರಿಹರನ್ ಅವರು ಎಲ್ಲರ ಗಮನ ಸೆಳೆದರು.ಅದಲ್ಲೇ ಮಹಿಳೆಯರು ಈ ಜುವೆಲ್ಲರಿ ಶೋಗೆ ಭೇಟಿ ನೀಡುವಂತೆ ಹೇಳಿದರು.
ಇದೇ ಸಂಧರ್ಭದಲ್ಲಿ ಜಯಂತಿ ಬಲ್ಲಾಳ್ , ಕೌಟಿಲ್ಯ ರಘು,
ಉಷಾ ರಾಮ ಸಂಜೀಯ್ಯ, ಪವಿತ್ರ ಚಂದ್ರು, ಹೇಮಾ ಲಕ್ಷ್ಮಣ್, ಶಾಹಿನ್ ಖಾನ್ , ವೀಣಾ , ಮಮ್ತಾಜ಼್ ಸೇರಿದಂತೆ ಹಲವರು ಉಪಸ್ಥಿತರಿದ್ದರು.