ವಾರ್ಡ್ ನಂಬರ್ 49 ರಲ್ಲಿ ಶ್ರೀವತ್ಸ ಮತ ಭೇಟೆ

ನಂದಿನಿ ಮೈಸೂರು

ವಾರ್ಡ್ ನಂಬರ್ 49 ರ ವ್ಯಾಪ್ತಿಯ ಹುಲ್ಲಿನ ಬೀದಿ,ರಾಮಾನುಜ ರಸ್ತೆ, ಹೊಸ ಬಂಡಿಕೇರಿ,ಮಾಧವ ಚಾರ್ ರಸ್ತೆ, ಗಾಡಿ ಚೌಕ,ಅದಮ್ ಖಾನ್ ಮಸಿದೀ,ಲಕ್ಮೀ ಪುರಂ, ನಂಜು ಮಳಿಗೆ ವೃತ್ತ ರ ಭಾಗದಲ್ಲಿ ಭಾ.ಜ.ಪ.ಅಭ್ಯರ್ಥಿ ಟಿ.ಎಸ್.ಶ್ರೀ ವತ್ಸ ರವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ನಗರ ಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ಬಿ.ವಿ.ಮಂಜುನಾಥ ,ವಾರ್ಡ್ ಅಧ್ಯಕ್ಷರಾದ ಸುದರ್ಶನ್,,ಕಿಶೋರ್,ಪ್ರಕಾಶ್ ಪಟೇಲ್, ಅರುಣ್,ಶಂಕರ್ ಸಿಂಗ್,ಕೀರ್ತಿ,ಶ್ರೀದರ,ಗುರುದತ್ತ,ಅನ್ನಪೂರ್ಣ,ಇದ್ದರು.

Leave a Reply

Your email address will not be published. Required fields are marked *