ಮೈಸೂರು:10 ಜೂನ್ 2022
ನಂದಿನಿ ಮೈಸೂರು
ಶ್ರೀ ಪ್ರಸನ್ನ ಸಾಯಿ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್‌ಕೇರ್ ಸೆಂಟರ್ ಉದ್ಘಾಟನೆಗೊಂಡಿತು.
ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂಬ ಉದ್ದೇಶದಿಂದ ಮೈಸೂರಿನ ಗೋಕುಲಂ ಮುಖ್ಯ ರಸ್ತೆಯಲ್ಲಿ ಈ ಡಯಾಗ್ನೋಸ್ಟಿಕ್ ಸೆಂಟರ್ ಆರಂಭಿಸಲಾಗಿದೆ.ನಮ್ಮಲ್ಲಿ ರಕ್ತಪರೀಕ್ಷೆ ,ಇಸಿಜಿ ಸೇರಿದಂತೆ ಎಲ್ಲಾ ತರಹದ ಪರೀಕ್ಷೆ ನಡೆಸಲಾಗುತ್ತಿದೆ.ನಮಸ್ತೆ ಫಾರ್ಮ ಆರಂಭಿಸಿದ್ದೇವೆ.ವೃದ್ದರಿಗೆ ವಿಶೇಷ ಆಧ್ಯತೆ ನೀಡುತ್ತಿದ್ದೇವೆ.ಕಡಿಮೆ ದರದಲ್ಲಿ ಪರೀಕ್ಷೆ ಮಾಡಲಾಗುತ್ತದೆ.ಚಿಕಿತ್ಸೆಗೆ ತಕ್ಕಂತೆ ಔಷಧಿ ಕೂಡ ಲಭ್ಯವಿದೆ.24 ಗಂಟೆ ಕಾಲ ಸೇವೆ ಒದಗಿಸಲು ಶ್ರೀ ಪ್ರಸನ್ನ ಸಾಯಿ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್‌ಕೇರ್ ಸೆಂಟರ್ ಮುಂದಾಗಿದೆ . ಮೈಸೂರಿನ ಜನರು ಸದುಪಯೋಗಪಡಿಸಿಕೊಳ್ಳುವಂತೆ ನಂದಿನಿ ಹಾಗೂ ಸಪ್ನ ಮನವಿ ಮಾಡಿದರು.