ದಕ್ಷಿಣ ಪದವೀಧರ ಚುನಾವಣೆ 2022 ರ ಸಂಬಂಧ ಮೈಕ್ರೋವೀಕ್ಷಕರ ತರಬೇತಿ

ಮೈಸೂರು:8 ಜೂನ್ 2022

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ದಕ್ಷಿಣ ಪದವೀಧರ ಚುನಾವಣೆ 2022 ರ ಸಂಬಂಧ ಮೈಕ್ರೋವೀಕ್ಷಕರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚುನಾವಣಾ ವೀಕ್ಷಕರು ಹಾಗೂ ಹಿರಿಯ ಐ ಎ ಎಸ್ ಅಧಿಕಾರಿಗಳಾದ ಪೊನ್ನುರಾಜ್ ಇವರ ಅಧ್ಯಕ್ಷತೆಯಲ್ಲಿ ಮೈಕ್ರೋವೀಕ್ಷಕರ ತರಬೇತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾಕ್ಟರ್ ಬಗಾದಿಗೌತಮ್, ಅಪರ ಜಿಲ್ಲಾಧಿಕಾರಿಗ ಡಾಕ್ಟರ್. ಬಿಎಸ್.ಮಂಜುನಾಥಸ್ವಾಮಿ, ಚುನಾವಣಾ ತಹಶೀಲ್ದಾರ್ ಬಿ. ರಾಮ್ ಪ್ರಸಾದ್ ಹಾಗೂ ನಿಶ್ಚಯ ಹಾಜರಿದ್ದರು.

Leave a Reply

Your email address will not be published. Required fields are marked *