ನಂದಿನಿ ಮೈಸೂರು
ಬನ್ನೂರಿನ ಪೂರ್ಣಿಮಾ ಬಾರ್ ಎದುರು ಯು ಜಿ ಡಿ ಲೈನ್ ಹೊಡೆದು ಹೋಗಿದ್ದರ ನಿಮಿತ್ತ ಮೈಸೂರು ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದರ ಹಿನ್ನೆಲೆ ಖುದ್ದು ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿಯೇ ನಿಂತು ದುರಸ್ತಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಖೀತು ನೀಡಿವುದರ ಮೂಲಕ ಸ್ಥಳದಲ್ಲಿಯೇ ದುರಸ್ಥಿ ಕಾಮಗಾರಿ ಆರಂಭಿಸಿದ ಶಾಸಕ ಎಂ.ಅಶ್ವಿನ್ ಕುಮಾರ್.
ಈ ವೇಳೆ ದುರಸ್ತಿ ಸ್ಥಳದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು ಪುರಸಭೆ ಸಿ ಒ ರವರು ಹಾಗೂ ಪುರಸಭಾ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖಾವಾರು ಅಧಿಕಾರಿಗಳು ಹಾಜರಿದ್ದರು.