*ರಾಮ್-ರಹೀಮ್ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ*

ನಂದಿನಿ ‌ಮೈಸೂರು

*ರಾಮ್-ರಹೀಮ್ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ*

ಸೌಹಾರ್ದತೆ ವಿಚಾರವಾಗಿ ಉತ್ತಮ ಸಂದೇಶ ಸಾರುವ ರಾಮ್ – ರಹೀಮ್ ಕಿರುಚಿತ್ರಕ್ಕೆ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಸ್ಕ್ರೀನ್ ಪ್ಲೇ ಪ್ರಶಸ್ತಿ ಲಭಿಸಿದೆ,

ಮೇ ೨೧ – ೨೨ ರಂದು ಗೋವಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು,

ಮೈಸೂರಿನ ಬ್ರದರ್ಸ್ ಎಂಟರ್ಟೈನ್ಮೆಂಟ್ ತಂಡ ನಿರ್ಮಾಣ ಮಾಡಿದ್ದ ರಾಮ್ ರಹೀಮ್ ಕಿರುಚಿತ್ರದ
ನಿರ್ದೇಶಕ ಲೋಹಿತ್ ಹನುಮಂತಪ್ಪ ಅವರಿಗೆ ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಸಿಕ್ಕಿದೆ..

Leave a Reply

Your email address will not be published. Required fields are marked *