ಮೈಸೂರು:8 ಡಿಸೆಂಬರ್ 2021
ನಂದಿನಿ
ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಘು ಕೌಟಿಲ್ಯರವರಿಗೆ ಮತ ಹಾಕುವಂತೆ ಸದಸ್ಯರಿಗೆ ಹನೂರು ವಿಧಾನಸಭಾ ಕ್ಷೇತ್ರದ ಉಗನಿಯ ಗ್ರಾಮದ ಬಿಜೆಪಿ ಯುವ ಮೋರ್ಚದ ಯೋಗೇಶ್ ಮನವಿಿ ಮಾಡಿದ್ದಾರೆ.
ಆರ್ ರಘು ಕೌಟಿಲ್ಯ ರವರಿಗೆ ತಮ್ಮ ಅತ್ಯಮೂಲ್ಯ ಮತಗಳನ್ನು ನೀಡುವ ಮೂಲಕ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಸೇವೆ ಮಾಡುವ ಸುವರ್ಣಾವಕಾಶ ನೀಡಬೇಕಾಗಿ ಮನವಿ ಮಾಡಿದರು.