ಗ್ರಾಮೀಣ ಪ್ರತಿಭೆ “ತಾಲ್ಲೂಕಿಗೆ ಹೆಸರು ತಂದ ಕಟ್ಟಡ ಕಾರ್ಮಿಕನ ಮಗಳು ಶೋಭಾ

ನಂದಿನಿ ಮೈಸೂರು

ಗ್ರಾಮೀಣ ಪ್ರತಿಭೆ
“ತಾಲ್ಲೂಕಿಗೆ ಹೆಸರು ತಂದ ಕಟ್ಟಡ ಕಾರ್ಮಿಕನ ಮಗಳು”

 

ಹೆಚ್ ಡಿ ಕೋಟೆ ತಾಲ್ಲೂಕು ಆಲನಹಳ್ಳಿ ಗ್ರಾಮದ ನಿವಾಸಿ
ಕೆ ಸಿದ್ದರಾಜು ರವರ ಮಗಳು ಶೋಭ.S ಧ್ವಿತೀಯ PUC science ವಿಭಾಗದಲ್ಲಿ (PCMB) 600ಕ್ಕೆ 555 ಮಾಕ್್ಸ ಗಳನ್ನು ಗಳಿಸಿ ತಾಲ್ಲೋಕಿಗೆ ಮತ್ತು ಆಲನಹಳ್ಳಿ ಗ್ರಾಮಕ್ಕೆ ಹೆಸರು ತಂದಿರುವುದು ಹೆಮ್ಮೆಯ ವಿಷಯವಾಗಿದೆ.
ತಂದೆ ಕೆ.ಸಿದ್ದರಾಜು ಪೇಯಿಂಟಿಂಗ್ ಕೆಲಸದಲ್ಲಿ ಕಟ್ಟಡ ಕಾರ್ಮಿಕನಾಗಿದ್ದುಕೊಂಡು ಕಷ್ಟ ಪಟ್ಟು ತನ್ನ ಮಗಳಿಗೆ ಶಿಕ್ಷಣ ಕೊಡಿಸುತ್ತಿರುವುದು ಬೇರೆ ಕಾರ್ಮಿಕರಿಗೂ ಮಾದರಿಯಾಗಿದ್ದಾರೆ. ಶೋಭಾಳ ಮುಂದಿನ ವಿಧ್ಯಾಭ್ಯಾಸವು ಹೀಗೆ ಮುಂದುವರೆದು ದೊಡ್ಡ ಮಟ್ಟದ ಹುದ್ದೆಯನ್ನು ಪಡೆಯಲೆಂದು ಹಾರೈಸುತ್ತೆವೆ. **ಆಖಿಲ ಕರ್ನಾಟಕ ಶ್ರಮಜೀವಿ ಕಟ್ಟಡ ಕಾರ್ಮಿಕ ಮಹಾಸಭಾ(ರಿ) ತಿಳಿಸಿದೆ.

Leave a Reply

Your email address will not be published. Required fields are marked *