ದ್ವೀತಿಯ ಪಿಯುಸಿಯಲ್ಲಿ 95.5% ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಡಿ.ನಿಹಾರಿಕಾ

ನಂದಿನಿ ಮೈಸೂರು

ಶೇಷಾದ್ರಿ ಪುರಂ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ಪರೀಕ್ಷೇಯಲ್ಲಿ ಡಿ.ನಿಹಾರಿಕಾರವರು ವಾಣಿಜ್ಯ ವಿಭಾಗದಲ್ಲಿ ( 600 ಕ್ಕೆ 573) ಶೇ.95.5% ಅಂಕ ಪಡೆದು ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಬಿ.ಪಿ.ತ್ಯಾಗರಾಜ್ ,ಟಿ.ದಿವಾಕರ್ ಶುಭಹಾರೈಸಿದ್ದಾರೆ.

 

Leave a Reply

Your email address will not be published. Required fields are marked *