ನಂದಿನಿ ಮೈಸೂರು
ಮೈಲಾರಿ ಹೊಟೇಲ್ ನಲ್ಲಿ ತಿಂಡಿ ಸವಿದು ಖುಷ್ ಆದ ಪ್ರಿಯಾಂಕ ಗಾಂಧಿ. ಮೈಸೂರು ಮೈಲಾರಿ ಹೊಟೇಲ್ ಇಡ್ಲಿ ದೋಸೆಗೆ ಪ್ರಿಯಾಂಕ ಫಿದಾ..!
ಇಡ್ಲಿ, ದೋಸೆ ತಿಂದೆ. ತುಂಬಾ ಚೆನ್ನಾಗಿತ್ತು.
ಮನೆಯಲ್ಲಿ ಹೇಗೆ ಮಾಡಬೇಕು ಅನ್ನೋದನ್ನು ತಿಳಿದುಕೊಂಡಿದ್ದೀನಿ. ನಾನು ಕೂಡ ಇದನ್ನ ಮನೆಯಲ್ಲಿ ಟ್ರೈ ಮಾಡ್ತೀನಿ.