ನಂದಿನಿ ಮೈಸೂರು
ಚಾಮರಾಜ ಕ್ಷೇತ್ರ ದೇವರಾಜ ಮೊಹಲ್ಲಾ (ಬೆಳ್ಳಿಕಟ್ಟೆ) ಮಾಜಿ ನಗರಪಾಲಿಕೆ ಸದಸ್ಯರಾದ ಪಿ.ಪ್ರಶಾಂತ್ ಗೌಡ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ತತ್ವ ಸಿದ್ದಾಂತಗಳನ್ನು ಮೆಚ್ಚಿ ಇಂದು ಪಕ್ಷ ಸೇರ್ಪಡೆಯಾದರು. ಚಾಮರಾಜ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಶಾಸಕರಾದ ಎಲ್ ನಾಗೇಂದ್ರ ಸ್ವಾಗತಿಸಿದರು.