ಒರಿಸ್ಸಾದ ಎ.ಎಸ್.ಬಿ.ಎಂ ಎಂಬ ಪ್ರಸಿದ್ಧ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಪ್ರೊ.ಮಹದೇವ

ನಂದಿನಿ ಮೈಸೂರು

 

ಮೈಸೂರು,ಅ.11 : – ಮೈಸೂರಿನ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ.ಮಹದೇವ ಅವರು ಒರಿಸ್ಸಾದ ಎ.ಎಸ್.ಬಿ.ಎಂ ಎಂಬ ಪ್ರಸಿದ್ಧ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಈ ಪ್ರಯುಕ್ತ ಅವರನ್ನು ಮೈಸೂರಿನಲ್ಲಿ ಸನ್ಮಾನಿಸಲಾಯಿತು.
ಸುಮಾರು 30 ವರ್ಷಗಳ ಕಾಲ ಮೈಸೂರು ವಿವಿಯಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿರುವ ಮಹದೇವ ಅವರು ಹೊರ ರಾಜ್ಯದ ವಿಶ್ವವಿದ್ಯಾನಿಲಯದ ಕುಲಪತಿ ಪೀಠವನ್ನು ಅಲಂಕರಿಸುತ್ತಿರುವುದು ನಮ್ಮ ಮೈಸೂರಿನ ಹಿರಿಮೆಯಾಗಿದೆ ಎಂದು ಸಮಾಜ ಸೇವಕರಾದ ಮಹೇಶ್(ಮಾಯಣ್ಣ) ತಿಳಿಸಿದರು.

Leave a Reply

Your email address will not be published. Required fields are marked *