ಕುಲಪತಿ ಪ್ರೊ.ಎಂ ಆರ್ ಗಂಗಾಧರ್ ರವರಿಗೆ ಶುಭಕೋರಿದ ಡಾ. ವಿಷಕಂಠ ನಾಯಕ ಟಿ ಎಂ

ನಂದಿನಿ ಮೈಸೂರು

ಚಾಮರಾಜನಗರ ಜಿಲ್ಲೆಯ ಡಾ. ಬಿ ಆರ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಗಳಾಗಿ ಪ್ರೊಫೆಸರ್ ಎಂ ಆರ್ ಗಂಗಾಧರ್ ಆಯ್ಕೆಯಾಗಿದ್ದಾರೆ. 

ಅಥಿತಿ ಉಪನ್ಯಾಸಕರಾದ ಡಾ. ವಿಷಕಂಠ ನಾಯಕ ಟಿ ಎಂ ಹಾಗೂ ಮಾನವ ಶಾಸ್ತ್ರ ಅಧ್ಯಯನ ವಿಭಾಗದ ಸಿಬ್ಬಂದಿ ವರ್ಗದವರು ಗಂಗಾಧರ್ ರವರಿಗೆ ಹೂಗುಚ್ಚ ನೀಡಿ ಶುಭಕೋರಿದರು.

Leave a Reply

Your email address will not be published. Required fields are marked *