138 Views
ಮೈಸೂರು:25 ನವೆಂಬರ್ 2021
ನಂದಿನಿ
ಲಿಂಗಾಂಬುದ್ದಿ ಪಾಳ್ಯದ “ಅರಿವು” ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗೆ “ನಿರ್ಭಯ” ತಂಡ ವಿಧ್ಯಾರ್ಥಿಗಳೊಂದಿಗೆ ಅಪರಾಧ ಸಂಬಂಧಿತ ಹಾಗೂ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕುವೆಂಪುನಗರದ ಆರಕ್ಷಕ ನಿರೀಕ್ಷಕರಾದ ಷಣ್ಮುಗಂ ವರ್ಮ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧೀಕಾರಿಗಳಾದ ಮುರಳಿಗೌಡ, ಸಿದ್ದರಾಜು, ಮಂಜುಳ,ಮಂಜು ಹಾಗೂ ಮಹದೇಶ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.