ಮೈಸೂರು:14 ಅಕ್ಟೋಬರ್ 2021
ನ@ದಿನಿ
ಡಿಎಆರ್ ಕೇಂದ್ರಸ್ಥಾನದಲ್ಲಿ ಪೋಲಿಸರು ಆಯುಧಗಳಿಗೆ ಪೂಜೆ ಸಲ್ಲಿಸಿದರು.
ದಕ್ಷಿಣ ವಲಯ ಐಜಿಪಿ ರವರಾದ ಪ್ರವೀಣ್ ಮಧುಕರ್ ಪವಾರ್ ರವರು ಶಾಸ್ತ್ರೋಕ್ತವಾಗಿ ಬಾಳೆ ಗಿಡವನ್ನು ಕಡಿಯುವ ಮೂಲಕ ಆಯುಧ ಪೂಜೆಗೆ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ .ಚೇತನ್,ಅಪರ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ರವರು ಹಾಗೂ ಕುಟುಂಬದ ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು.