ಸಂತ ಅಂಥೋನಿಸ್ ಚರ್ಚ್ ನಲ್ಲಿ ಭಕ್ತರ ಪಾದಸ್ನಾನ ಮಾಡುವ ಮೂಲಕ ಅದ್ದೂರಿಯಾಗಿ ಜರುಗಿದ ಪವಿತ್ರ ಗುರುವಾರ ಧಾರ್ಮಿಕ ಆಚರಣೆ

ಮೈಸೂರು:14 ಏಪ್ರಿಲ್ 2022

ನಂದಿನಿ ಮೈಸೂರು

ಮೈಸೂರಿನ ಗಾಯತ್ರಿ ಪುರಂ ನಲ್ಲಿರುವ ಸಂತ ಅಂಥೋನಿಸ್ ಚರ್ಚ್ ನಲ್ಲಿ ಪವಿತ್ರ ಗುರುವಾರ ಧಾರ್ಮಿಕ ಆಚರಣೆ ಅದ್ದೂರಿಯಾಗಿ ನೆರವೇರಿತು.

ದಿವ್ಯ ಬಲಿ ಪೂಜೆಯನ್ನು ವಿಶ್ವಾಧದಂತ್ಯ ಗುರೂರಗಳು ತಮ್ಮ ತಮ್ಮ ಕ್ಷೇತ್ರದ ಭಕ್ತರ ಪಾದಸ್ನಾನ ಮಾಡುವ ಮೂಲಕ ಈ ವಿಶೇಷ ಕಾರ್ಯಕ್ರಮವನ್ನು ಆಚರಿಸಲಾಯಿತು.


ಗಾಯತ್ರಿಪುರಂ ಚರ್ಚ್ ನ ಫಾದರ್ ಡಾ || ಆರ್. ಅರೋಗ್ಯಸ್ವಾಮಿ ಯವರು ಮಾತನಾಡಿ ಈ ಕಾರ್ಯಕ್ರಮದ ವಿವರಣೆಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 800 ರಿಂದ 1000 ಸಾವಿರ ಭಕ್ತಾದಿಗಳು ಬಾಗವಯಿಸಿದರು.
ಇದೆ ಸಂದರ್ಭದಲ್ಲಿ ಕೌನ್ಸಿಲ್ ಮೆಂಬರ್ಸ್ ಗಳಾದ ಫ್ರಾನ್ಸಿಸ್ ತೋಮಸ್, ಅಂಥೋನಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *