ಮೈಸೂರು:13 ಡಿಸೆಂಬರ್ 2021
ನಂದಿನಿ
ಉತ್ತರ ಕರ್ನಾಟಕ ಯುಥ್ ಸ್ಟಾರ್ ಪಿ .ದಿಕ್ಷಿತ್ ರವರು ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಮಾಜ ಸೇವಕ ಪಿ ದೀಕ್ಷಿತ್ ರವರು ಸರಳ ಜೀವಿ ನೂರಾರು ಹಾಡುಗಳ ಆಲ್ಬಂ ಗೀತೆಗಲ್ಲಿ ನಟನೆ ಮಾಡಿದ್ದು ಜೈ ಕೇಸರಿ ನಂದನ ಸಿನಿಮಾದ ನಿರ್ಮಾಪಕ ನಟನಾಗಿದ್ದಾರೆ. ದೇಹ ಇಲ್ಲಿ ಆತ್ಮ ಎಲ್ಲಿ ಎಂಬುವ ಗೀತೆಗೆ ಅತ್ಯುತ್ತಮ ನಟನೆ ಮಾಡಿರುವ ಪಿ ದೀಕ್ಷಿತ್ ರವರಿಗೆ ಚೆನ್ನೈನ ಗ್ಲೋಬಲ್ ಯೂನಿವರ್ಸಿಟಿ ರವರಿಂದ ಡಾಕ್ಟರೇಟ್ ಪಡೆದಿದ್ದಾರೆ.
ಟೆಂಪರ್ ಚಿತ್ರದ ನಿರ್ದೇಶಕ ಮಂಜುಕವಿ ಅವರ ಎರಡನೇ ಚಿತ್ರ ಡೈಮಂಡ್ ರಿಂಗ್ ಚಿತ್ರಕ್ಕೆ ನಾಯಕನಾಗಿ ಎಲ್ಲ ರೀತಿ ತಯಾರಿ ನಡೆಯುತ್ತಿದೆ. ಇವರ ಹಾದಿ ಇವರು ನಡೆಯುವ ದಾರಿಯಲ್ಲಿ ಪ್ರತಿ ಯಶಸ್ಸು ಸಿಗಲಿ ಎಂದು ನಾವು ಮನಸಾರೆ ದೇವರಲ್ಲಿ ಬೇಡಿಕೊಳ್ಳುವೆ. ಹಾಗೆ ಇವರು ಬಿಗ್ ಬಾಸ್ ಗೂ ಸೆಲೆಕ್ಟ್ ಆಗಲಿಯೆಂದು ಇಡೀ ಕರ್ನಾಟಕದ ಜನತೆಯ ಆಶಯ ಕೂಡ ಹೌದು ಬರುವ ಡೈಮಂಡ್ ಚಿತ್ರವು ಯಶಸ್ಸು ಕಾಣಲಿ. ಇನ್ನೂ ಅನೇಕ ಸಮಾಜ ಸೇವೆಯಲ್ಲಿ ತೊಡಗಿ ಬಹುದೊಡ್ಡ ಕೀರ್ತಿ ಗಳಿಸಲಿ ಎಂದು ನಮ್ಮ ನಿಮ್ಮೆಲ್ಲರ ಆಸೆ ಎಂದರು.