ನಮಿತ.ಎಸ್ ಅವರಿಗೆ ಪಿ.ಹೆಚ್.ಡಿ ಪದವಿ

ನಂದಿನಿ ಮೈಸೂರು

*ನಮಿತ.ಎಸ್ ಅವರಿಗೆ ಪಿ.ಹೆಚ್.ಡಿ ಪದವಿ*

ಮೈಸೂರು ವಿಶ್ವವಿದ್ಯಾನಿಲಯವು ನಮಿತ ಎಸ್. ಅವರಿಗೆ ಪಿ.ಹೆಚ್.ಡಿ. ಪದವಿಯನ್ನು ಪ್ರಕಟಿಸಿದೆ. ಡಾ.ದೇವಕಿ ಎನ್.ಎಸ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “Morphological, Phytochemical and Molecular Investigations of a Few Mango (Mangifera indica L.) Varieties” ಕುರಿತು ಸಾದರಪಡಿಸಿದ ಸಸ್ಯಶಾಸ್ತ್ರ ವಿಷಯದ ಆಂಗ್ಲ ಭಾಷೆಯಲ್ಲಿ ಮಹಾಪ್ರಬಂಧವನ್ನು ಪಿಹೆಚ್.ಡಿ. ಪದವಿಗಾಗಿ ಅಂಗೀಕರಿಸಿದೆ.

ನಮಿತ ಎಸ್. ಅವರು ಸದರಿ ಪಿಹೆಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *