ಮೈಸೂರು:13 ಮೇ 2022
ನಂದಿನಿ ಮೈಸೂರು
ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರು ಜೆಡಿಎಸ್ ಮುಖಂಡ ಸಿ.ಮಾದೇಶ್(ಅವ್ವ ಮಾದೇಶ) ರವರ ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.ಈ ಸಂದರ್ಭದಲ್ಲಿ ಸಿ.ಮಾದೇಶ್ ರವರ ಸುಪುತ್ರರಾದ ಮದನ್ ಹಾಗೂ ನಂದನ್ ಉಪಸ್ಥಿತರಿದ್ದರು.