115 Views
ನಾಗರಹೊಳೆ:5 ಸೆಪ್ಟೆಂಬರ್ 2021
ದಾ ರಾ ಮಹೇಶ್ ಹನಗೋಡು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಭಾನುವಾರ ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಲಾಕ್ ಡೌನ್ ಇರುವ ಕಾರಣ ಪ್ರವಾಸಿಗರ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು.
ಅರಣ್ಯ ಇಲಾಖೆಯು ಕೊರೋನಾ ಕಾರಣದಿಂದ ನಾಗರಹೊಳೆಯಲ್ಲಿ ಪ್ರವಾಸಿಗರ ಸಫಾರಿ ಸ್ಥಗಿತಗೊಳಿಸಿದ್ದು ಪ್ರಾಣಿಗಳು ಕಾಡಿನ ರಸ್ತೆಯಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದದ್ದನ್ನ ಕಂಡ ಪ್ರವಾಸಿಗರು ಖುಷಿಪಟ್ಟಿದ್ದಾರೆ .