ಮೈಸೂರು:5 ಜನವರಿ 2022
ನಂದಿನಿ
ಡಿ ಚಂದ್ರಮೋಹನ್ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಪದವೀಧರೇತರ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಿ ಚಂದ್ರಮೋಹನ್ ರವರು ನಿಧನರಾಗಿದ್ದು ನಾಗಲಿಂಗಪ್ಪ ಆರ್ಥಿಕ ನೆರವು ನೀಡಿದ್ದಾರೆ.
ವಾಲ್ಮೀಕಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಾಗಲಿಂಗಪ್ಪರವರು ವೈಯುಕ್ತಿಕವಾಗಿ ಇವರ ಕುಟುಂಬಕ್ಕೆ 5ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿದ್ದಾರೆ .ಚೆಕ್ ಅನ್ನು ಅವರ ಪತ್ನಿಗೆ ಹಸ್ತಾಂತರ ಮಾಡಿದರು.