ಗ್ರಾಹಕರನ್ನ ಕೈಬೀಸಿ ಕರೆಯುತ್ತಿದೆ ರಾಜ್ ಡೈಮೆಂಡ್ಸ್

 

ಮೈಸೂರು:7 ಆಗಸ್ಟ್ 2021

ನ@ದಿನಿ

ಚಿನ್ನ ಅಂದರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.ಹೆಂಗಳೆಯರಿಗಂತು ಬಂಗಾರವೆಂದರೇ ಪಂಚ ಪ್ರಾಣ.ಸಾಂಸ್ಕೃತಿಕ ನಗರೀ ಮೈಸೂರಿನ ದೇವರಾಜ ರಸ್ತೆಯಲ್ಲಿ ನೂತನವಾಗಿ ರಾಜ್ ಡೈಮೆಂಡ್ಸ್ ಚಿನ್ನದ ಮಳಿಗೆ ಪ್ರಾರಂಭವಾಗಿ ಗ್ರಾಹಕರನ್ನ ಕೈಬೀಸಿ ಕರೆಯುತ್ತಿದೆ.

ಈಗಾಗಲೇ ೨೫ ವರ್ಷದಿಂದ ಬೆಂಗಳೂರಿನಲ್ಲಿ ೨ ಶಾಖೆಗಳು ಇದ್ದು ಉತ್ತಮ ಗುಣಮಟ್ಟದ ವಜ್ರ ಮತ್ತು ಚಿನ್ನದ ವ್ಯಾಪಾರವನ್ನು ಗ್ರಾಹಕರಿಗೆ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ ಯಶಸ್ಸಿನ ಹಾದಿಯಲ್ಲಿರುವ ರಾಜ್ ಡೈಮಂಡ್ಸ್ ಮೈಸೂರಿನಲ್ಲಿಯೂ ನೂತನ ಮಳಿಗೆಯನ್ನು ತೆರೆದಿದ್ದು ಉತ್ತಮ ಸೇವೆ ನೀಡಲು ತುದಿಗಾಲಲ್ಲಿ ನಿಂತಿದೆ .

ನೂತನ ಶಾಖೆಯಲ್ಲಿ ೯೧೬ ಹಾಲ್ ಮಾರ್ಕ್ ಚಿನ್ನ ಮತ್ತು ಅತ್ಯುತ್ತಮವಾದ ವಜ್ರಾಭರಣಗಳು ಲಭ್ಯವಿರುತ್ತದೆ, ಇದರ ಉದ್ಘಾಟನಾ ಕೊಡುಗೆಯಾಗಿ ಪ್ರತಿ ಗ್ರಾಂ ಚಿನ್ನಕ್ಕೆ ೨೦೦ ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಈ ಸೌಲಭ್ಯವು ದಿನಾಂಕ 20.08.2021 ರವರೆಗೆ ಲಭ್ಯವಿದ್ದು , ಇದರ ಸದುಪಯೋಗ ಪಡಿಸಿಕೊಳ್ಳ ಬೇಕೆಂದು ರಾಜ್ ಡೈಮಂಡ್ಸ್ ನ ಮಾಲಿಕರಾದ ಪ್ರಸನ್ನ ತಿಳಿಸಿದರು.ಇದೆ ಸಂಧರ್ಭದಲ್ಲಿ ವಿನಯ್ ಕುಮಾರ್‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *