ನಂದಿನಿ ಮೈಸೂರು
ಇಂದು ಮತ್ತೆ ನಾಳೆ ನಡೆಯಲಿರುವ ಇಂಡಿಯನ್ ಸೊಸೈಟಿ ಆಫ್ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟಿರಾಲಜಿ ,ಹೆಪಟಾಲಜಿ ಮತ್ತು ನ್ಯೂಟ್ರಿಷನ್ ನ ಮಧ್ಯಾವಧಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ ರ್ಯಾಡಿಷನ್ ಬ್ಲೂನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನಕ್ಕೆ ಮೈಸೂರು ರಾಜವಂಶಸ್ಥರಾದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ನಂತರ ರಾಷ್ಟ್ರೀಯ ಸಮ್ಮೇಳನಕ್ಕೆ ಶುಭ ಹಾರೈಸಿದರು.
ಇದು ವಿಶ್ವದ ಅತಿದೊಡ್ಡ ಮಕ್ಕಳ ವೈದ್ಯರ ಹಾಗೂ ಒಂದು ರಾಷ್ಟ್ರೀಯ ಸಂಸ್ಥೆಯಾಗಿದೆ ,ಮಕ್ಕಳಲ್ಲಿ ಕರುಳು,ಯಕೃತ್ತು,ಮೇದೋಜ್ಜೀರಕ ಗ್ರಂಥಿಯ ಕಾಯಲೆಗಳೊಂದಿಗೆ ವ್ಯವಹರಿಸುವ ಸ್ಥಾಪಿತ ಪ್ರದೇಶದಲ್ಲಿ ಪರಿಣತಿ ಹೊಂದಿರುವ ಶಿಶುವೈದ್ಯರನ್ನು ಒಳಗೊಂಡಿದೆ.ವಾರ್ಷಿಕ ಸಮ್ಮೇಳನವು ಭಾರತದ ವಿವಿಧ ನಗರದಲ್ಲಿ ನಡೆಯುತ್ತದೆ.ispghan ಮೊದಲ ಬಾರಿಗೆ ಕರ್ನಾಟಕ ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಧ್ಯಂತರ ಸಮ್ಮೇಳನವನ್ನು ನಡೆಸಿತು.ಇಂದು ನಾಳೆ ಮೈಸೂರಿನಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ.ಈ ಸಭೆ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನ ಆಶ್ರಯದಲ್ಲಿ ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ Ispghan ನ ಅಧ್ಯಕ್ಷ ಡಾ.ನೀಲಂ ಮೋಹನ್,his highness,
ಪ್ರೋ.ಸಂತೋಷ್ ಸೋನ್ಸ್,Dr.s.k.yachcha,
ಆಸ್ಪತ್ರೆಯ ಹಿರಿಯ ಸಲಹೆಗಾರ ಎಸ್.ಆರ್.ರವೀಶ್ ಸೇರಿದಂತೆ ಗಣ್ಯರು ,ಪ್ರತಿನಿಧಿಗಳು,ವಿಧ್ಯಾರ್ಥಿಗಳು ಭಾಗಿಯಾಗಿದ್ದರು.