ಆನಂದ್ ಕುಮಾರ್ (40 ವರ್ಷ) ಎಂಬುವವರು ಶನಿವಾರದಿಂದ ಕಾಣೆಯಾಗಿದ್ದಾರೆ ಅವರ ಚಹರೆ ಇಲ್ಲಿದೆ

ನಂದಿನಿ ಮೈಸೂರು

ಆನಂದ್ ಕುಮಾರ್ (40 ವರ್ಷ) ಎಂಬುವವರು ಶನಿವಾರದಿಂದ ಕಾಣೆಯಾಗಿದ್ದಾರೆ.

ಮಳವಳ್ಳಿಯ ಸಂತೆಯಲ್ಲಿ
ಮರಿ ಮಾರಾಟ ಮಾಡಿ ಬರುವುದಾಗಿ ಮಾರ್ಚ್ 16
ಶನಿವಾರ ಮುಂಜಾನೆ 5:45 ಕ್ಕೆ ದೊಡ್ಡಬೂವಳ್ಳಿ ಗ್ರಾಮ ಬಿಜಿಪುರ ಹೋಬಳಿ ಮಳವಳ್ಳಿ ತಾಲೂಕು ಮಂಡ್ಯ ಜಿಲ್ಲೆಯಿಂದ
ತೆರಳಿದ್ದರು.ಮತ್ತೆ ಮನೆಗೆ ವಾಪಾಸ್ ಬರದೇ ಕಾಣೆಯಾಗಿದ್ದಾರೆ.
ಮನೆಯಿಂದ ಹೊರಡುವಾಗ
ಬಿಳಿ ಶರ್ಟ್ ಬಿಳಿ ಪಂಚೆ ಧರಿಸಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಈ ಫೋಟೋದಲ್ಲಿರುವ ವ್ಯಕ್ತಿ ಎಲ್ಲಾದರೂ ಕಂಡುಬಂದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಮನವಿ.

ದೂರವಾಣಿ ಸಂಖ್ಯೆ:
ಸ್ವಾಮಿ:9986442052
ಪುನೀತ್: 6364034909

 

Leave a Reply

Your email address will not be published. Required fields are marked *