ಮೈಸೂರು:18 ಜುಲೈ 2022
ನಂದಿನಿ ಮೈಸೂರು
ದ್ರೋಣಚಾರ್ಯ ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಕರಾಟೆ ಬೆಲ್ಟ್ ಎಕ್ಸಾಮ್ ನಡೆಯಿತು.
ಮೈಸೂರಿನ ಜಲಪುರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ಯ್ರಾನ್ಡ್ ಮಾಸ್ಟರ್.ರೆನ್ಷಿ – ದಯಾನಂದ. ಎನ್ ರವರ ನೇತೃತ್ವದಲ್ಲಿ ಸುಮಾರು 25 ವರ್ಷಗಳಿಂದ ತರಬೇತಿ ನೀಡುತ್ತಾ ಬಂದಿದು ಇಂದು ವಿವಿಧ ಹಂತಗಳ ಬೆಲ್ಟ್ ಗಳನ್ನು ವಿತರಿಸಲಾಯಿತು, ಈ ಸಂದರ್ಭದಲ್ಲಿ ಶಿಹಾನ್ ಪುಟ್ಟಸ್ವಾಮಿ,ಶಿಹಾನ್ ಇನಾಯತ್,ಶಿಹಾನ್ ಶಶಿಕುಮಾರ್,ಶಿಹಾನ್ ಶ್ರೀಕಾಂತ್,ಸೆನ್ಸಾಯ್ ಈಶ್ವರ್,
ಸೆನ್ಸಾಯ್ ಹೇಮಂತ್,
ಸೆನ್ಸಾಯ್ ಅಜಿತ್
ರವರು ಬೇಲ್ಟ್ ಎಕ್ಸಾಮ್ ನಡೆಸಿ ಬೆಲ್ಟ್ ಗಳನ್ನು ಹಸ್ತಾಂತರಿಸಲಾಯಿತು.