ಮೈಸೂರು:8 ಫೆಬ್ರವರಿ 2022
ನಂದಿನಿ ಮೈಸೂರು
ಮೈಸೂರು ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾದ ಕೆ.ಎಸ್. ಈಶ್ವರಪ್ಪ, ಅವರ ಪತ್ನಿ ಜಯಲಕ್ಷ್ಮಿ,ಹಾಗೂ ಮೊಮ್ಮಗ ಅಥರ್ವ ಹಾಗೂ ಕುಟುಂಬ ಸಮೇತವಾಗಿ ತಾಯಿ ಚಾಮುಂಡೇಶ್ವರಿ ಯ ಆಶಿರ್ವಾದ ಪಡೆದರು.
ಈ ಸಂಧರ್ಭದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷರಾದ ಜೋಗಿಮಂಜು, ರವರು ಇದ್ದರು.