ಶ್ರೀ ಕೃಷ್ಣದೇವರಾಯ 552ನೇ ಶ್ರೀ ಕೈವಾರ ತಾತಯ್ಯ ಜಯಂತೋತ್ಸವ

ನಂದಿನಿ ಮೈಸೂರು

ಮೈಸೂರಿನ ವಿಜಯನಗರದಲ್ಲಿ ಶ್ರೀ ಕೃಷ್ಣದೇವರಾಯ 552ನೇ ಜಯಂತಿಯನ್ನು ಶ್ರೀ ಕೈವಾರ ತಾತಯ್ಯ ಜಯಂತೋತ್ಸವವನ್ನು ಬಲಿಜ ನಾಯ್ಡು ಒಕ್ಕೂಟದಿಂದ ಆಚರಿಸಲಾಯಿತು.

ಮುಖಂಡರರಾದ ರಾಕೇಶ್ ನಾಯ್ಡು ರವರ ನೇತೃತ್ವದಲ್ಲಿ ನಡೆದ ಶ್ರೀ ಕೃಷ್ಣದೇವರ ಜಯಂತಿಯ ಪ್ರಧಾನ ಭಾಷಣಕಾರರಾಗಿ. ಡಾ .ಎಸ್ .ಕೃಷ್ಣಪ್ಪ ಕನ್ನಡ ಅಧ್ಯಾಪಕ ಮಹಾರಾಜ ಕಾಲೇಜು ರವರು ಶ್ರೀ ಕೃಷ್ಣದೇವರಾಯನ ಕಾಲ ಅದೊಂದು ಸುವರ್ಣ ಯುಗ ತರಕಾರಿ ರೀತಿ ಚಿನ್ನ ಬೆಳ್ಳಿ ವೈಡೌರ್ಯಗಳನ್ನು ಮಾರುತ್ತಿದರಿಂದ ಸೀನಿಯರ್ ಇತಿಹಾಸ ತಜ್ಞ ಹೇಳಿದ್ದಾನೆ ಬೆಂಗಳೂರಿನ ಪಾಳೇಗಾರ ಹಾಗೂ ನಾಡಪ್ರಭು ಕೆಂಪೇಗೌಡ .ಕೊಡಗಿನ ಅರಸರು ಮೈಸೂರಿನ ಅರಸರು ವಿಜಯನಗರ ಕಾಲದಲ್ಲಿ ಅತ್ಯಂತ ವರ್ಣ ರಂಜಿತವಾಗಿ ರಾಜ್ಯಭಾರ ಮಾಡುತ್ತಿದ್ದರು ಬಿಜಾಪುರ ದೊರೆ ಆದಿಲ್ ಶಾಹಿ ಕೃಷ್ಣದೇವರಾಯನ ಅಡಿಯಲ್ಲಿ ಕೆಲಸ ಮಾಡುತ್ತಿದ್ದನು ಅಖಂಡ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಶ್ರೀ ಕೃಷ್ಣದೇವರಾಯರ ಪಾತ್ರ ಬಹಳ ಪ್ರಮುಖವಾದದ್ದು. ಅಶೋಕನನ್ನು ಬಿಟ್ಟರೆ ಅಖಂಡ ಭಾರತ ಸಾಮ್ರಾಜ್ಯದ ಪ್ರತಿಷ್ಠಾಪನೆ ಕೃಷ್ಣದೇವರಾಯ ಎಂದು ಹೇಳಲು ಹೆಮ್ಮೆ ಆಗುತ್ತದೆ ಎಂದು ಡಾ ಎಸ್ ಕೃಷ್ಣಪ್ಪ ವಿವರಿಸಿದರು.

ಸಂದರ್ಭದಲ್ಲಿ ಮುಖಂಡರಾದ ಸುಧಾಕರ್ ನಾಯ್ಡು ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಹರೀಶ್ ಭಾನುಪ್ರಕಾಶ್ ರವರು ಯೋಗೀಶ್ ರವರು ಬಲಿಜ ಸಂಘದ ಉಪಾಧ್ಯಕ್ಷರಾದ ಚಿನ್ನಸ್ವಾಮಿಯವರು ನಿರ್ದೇಶಕರಾದ ಸುರೇಶ್ ರವರು ಪ್ರಾಧ್ಯಾಪಕರಾದ ಶ್ರೀಯುತ ವಿಜಯಕುಮಾರ್ ಅವರು ಶ್ರೀಮತಿ ಲೀಲಾ ನಾಯ್ಡುರವರು ಸಂಚಾಲಕರಾದ ರಾಘವೇಂದ್ರರವರು ಕಾಮರಾಜ ರವರು ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು

Leave a Reply

Your email address will not be published. Required fields are marked *