ಮೈಸೂರು:13 ಜನವರಿ 2022
ನಂದಿನಿ
ಹೊನ್ನು ಸಿರಿ ವಿವಿದೋದ್ದೇಶ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಂಘದ ಅಧ್ಯಕ್ಷರಾದ ಎಚ್ ಎನ್ ಮಹದೇವಪ್ರಸಾದ್ ರವರ 60ನೇ ಹುಟ್ಟುಹಬ್ಬ ಆಚರಿಸಲಾಯಿತು.
ಮೈಸೂರಿನ ಸಿದ್ಧಾರ್ಥ ಸಿದ್ದಾರ್ಥ ನಗರದ ಹೊಸ ಡಿಸಿ ಕಚೇರಿ ಬಳಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಪಿ ಮಾದೇಶ್ ರವರು ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.ಸಹಕಾರ ಸಂಘದ ವತಿಯಿಂದ ಎಚ್ಎಂ ಮಹದೇವಪ್ರಸಾದ್ ರವರಿಗೆ ನೆನಪಿನ ಕಾಣಿಕೆ ಉಡುಗೊರೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗರಾಜಮೂರ್ತಿ, ಮಂಜುನಾಥ, ಡಾಕ್ಟರ್ ಜಯ ಕುಮಾರ್ , ಚಂದ್ರಶೇಖರ್ ಮೂರ್ತಿ, ನಟರಾಜು ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.