Bharathnewstv ಸಹಾಯ ಅಭಿಯಾನ, 2 ಕಿಡ್ನಿ ವೈಫಲ್ಯ ರಾಮಚಂದ್ರನಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಶಾಸಕ ಅನಿಲ್ ಚಿಕ್ಕಮಾದು

 

ಸರಗೂರು:5 ಅಕ್ಟೋಬರ್ 2021

ನ@ದಿನಿ

                         ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಡ ಯುವಕ ರಾಮಚಂದ್ರ ಮನೆಗೆ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಸಹಾಯ ಮಾಡಲು ಮುಂದಾಗಿದ್ದಾರೆ.

                             ಸರಗೂರು ಸಮೀಪದ ಹಳೇಹೆಗ್ಗುಡಿಲು ಗ್ರಾಮದ ರಾಮಚಂದ್ರ ಎಂಬ ಯುವಕನಿಗೆ ಎರಡೂ ಕಿಡ್ನಿ ವೈಫಲ್ಯವಾಗಿದೆ.
ವಿಷಯ ತಿಳಿದು ಮನೆಗೆ ಆಗಮಿಸಿದ ಅನಿಲ್ ಚಿಕ್ಕಮಾದು ರಾಮಚಂದ್ರ ರವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.ನಂತರ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಎಚ್.ಡಿ.ಕೋಟೆಯಲ್ಲಿ ಡಯಾಲಿಸೀಸ್ ವ್ಯವಸ್ಥೆ ಮಾಡಿಕೊಡುವಂತೆ ಪೋಷಕರು ಮನವಿ ಮಾಡಿದ್ದಾರೆ.

                 ರಾಮಚಂದ್ರರವರ ಚಿಕಿತ್ಸೆಗೆ 5 ಲಕ್ಷ ತಗುಲಲಿದೆ.bharathnewstv ಸುದ್ದಿ ಬಿತ್ತರಿಸುತ್ತಿದ್ದಂತೆ ಈಗಾಗಲೇ ದಾನಿಗಳಿಂದ 30 ಸಾವಿರ ಸಂಗ್ರಹವಾಗಿದೆ.ಆ ಹಣದಿಂದಯೇ ರಾಮಚಂದ್ರ ಡಯಾಲೀಸಿಸ್ ಮಾಡಿಸುತ್ತಿದ್ದಾರೆ. ದಯವಿಟ್ಟು ದಾನಿಗಳು ,ಉಳ್ಳವರು,ಯುವಕನ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಲಾಗಿದೆ.

       Bharathnewstv ಸಹಾಯ ಅಭಿಯಾನ

          ದಾನಿಗಳು ಈ ಬ್ಯಾಂಕಿನ ಖಾತೆಗೆ
         ಸಹಾಯ ಮಾಡುವವಂತೆ ವಿನಂತಿ.
Name :Ramachandra . canara bank Saraguru branch. account number 4343101011813. Ifsc code :CNRB0004343.

 

 

Leave a Reply

Your email address will not be published. Required fields are marked *