ಕೈತೊಳೆಯುವ ಜಾಗೃತಿ ಅಭಿಯಾನ

 

ಮೈಸೂರು : 5 ಅಕ್ಟೋಬರ್ 2021

ನ@ದಿನಿ

                    ಗಾಂಧಿಜಯಂತಿ ಹಾಗೂ ವಿಶ್ವ ಕೈತೊಳೆಯುವ ದಿನದ ಚೈಲ್ಡ್‌ಫಂಡ್ ಇಂಡಿಯಾ , ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆ ಹಾಗೂ UNICEF ಸಹಯೋಗದೊಂದಿಗೆ ಕೈತೊಳೆಯುವ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

                    ಅಕ್ಟೋಬರ್ 2 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಜಿಲ್ಲಾ ವೈಧ್ಯಾಧಿಕಾರಿಗಳು ಚಾಲನೆ ನೀಡಿದ್ದು, ಮೈಸೂರು ನಗರಾಧ್ಯಂತ 15 ದಿನಗಳವರೆಗೂ ಅಭಿಮಾನ ನಡೆಯಲಿದೆ.

Leave a Reply

Your email address will not be published. Required fields are marked *