ಮೈಸೂರು:14 ನವೆಂಬರ್ 2021
ನಂದಿನಿ
ನ 12 ರಂದು ಬಿಡುಗಡೆಗೊಂಡ ಡಾ.ರಾಘವೇಂದ್ರ ನಿರ್ದೇಶನದ ಪ್ರೇಮಂ ಪೂಜ್ಯಂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರಕ್ಕೆ ಸಿನಿಪ್ರೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇಂದು ವಿಶ್ವ ಮಕ್ಕಳ ದಿನಾಚರಣೆ ಹಿನ್ನಲೆ ಪ್ರೇಮಂ ಪೂಜ್ಯಂ ಚಿತ್ರ ತಂಡ ಮಕ್ಕಳಿಗೆ ಶುಭ ಕೋರಿದ್ದಾರೆ.