ಪಾಲಿಕೆ ಸದಸ್ಯ ಗೋಪಿ ಹುಟ್ಟು ಹಬ್ಬ ಮಂಡಿ ಮೊಹಲ್ಲಾ ನಿವಾಸಿಗಳಿಂದ ಸನ್ಮಾನ

ನಂದಿನಿ ಮೈಸೂರು

ಇಂದು ನಗರ ಪಾಲಿಕೆ ಸದಸ್ಯರಾದ ಗೋಪಿ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಗೋಪಿ ರವರನ್ನ ಮಂಡಿ ಮೊಹಲ್ಲಾ ನಿವಾಸಿಗಳು ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರುಗಳಾದ ರವಿ ರಾಜಕೀಯ.ಎಸ್ ಆರ್ ರವಿ.ಮೈಸೂರು ರಕ್ಷಣಾ ವೇದಿಕೆ ಉಪಾಧ್ಯಕ್ಷ ಕುಮಾರ್ ಗೌಡ. ಮುಖಂಡರುಗಳಾದ ಜಗ್ಗಣ್ಣ. ಉಮೇಶ್ ವಾಸಣ್ಣ.ಪುಟ್ಟಸ್ವಾಮಣ್ಣ‌.ಕಲೀಮ್.ಇಮ್ರಾನ್.ನಂಜುಡಿ.ಲೋಹಿತ್.ಅರ್ವಿಂದ.ರವಿ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *